ಇಂಡಿಯನ್ ಕೌನ್ಸಿಲ್ ಆಫ್ ಟ್ರೇಡ್ ಫೇರ್ಸ್ ಅಂಡ್ ಎಕ್ಸಿಬಿಷನ್ಸ್ 
ಭಾರತದ ಸರಕುಗಳ ನಿರ್ಯಾತ ಬೆಳೆಸುವ ಉದ್ದೇಶದಿಂದ ಭಾರತದಲ್ಲೂ ಇತರ ದೇಶಗಳಲ್ಲೂ ಕೈಗಾರಿಕೆ ಹಾಗೂ ವ್ಯಾಪಾರ ಪ್ರದರ್ಶನಗಳನ್ನು ಪ್ರವರ್ತಿಸುವುದೂ ಇವುಗಳಲ್ಲಿ ಭಾಗವಹಿಸುವಂತೆ ಕೈಗಾರಿಕೆ ಹಾಗೂ ವ್ಯಾಪಾರಸಂಸ್ಥೆಗಳನ್ನು ಪ್ರೋತ್ಸಾಹಿಸುವುದೂ ದೃಗ್ಗೋಚರ ವಿಧಾನದ ವಾಣಿಜ್ಯಕ ಪ್ರಕಟನೆಗಳನ್ನು ತೀವ್ರಗೊಳಿಸುವುದೂ ಈ ಸಂಸ್ಥೆಯ ಉದ್ದೇಶ. ಇದೊಂದು ಸ್ವಯಾಡಳಿತ ಸಂಸ್ಥೆ.
												

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ